ಧರ್ಮ, ಧರಣಿ ಮತ್ತು ದೇಶಹಿತ ಎತ್ತ ಸಾಗುತ್ತಿದೆ ಪ್ರತಿಭಟನೆಗಳ ಹಾದಿ?
ಧರ್ಮಸ್ಥಳದಂತಹ ಭಾರತೀಯರ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಹಿಡಿದು ದೇಶದ ಪ್ರಾಚೀನ ವೈಜ್ಞಾನಿಕ ಹಿರಿಮೆಯ ತಾಣವಾಗಿರುವ ದೆಹಲಿಯ ಜಂತರ್ ಮಂತರ್ವರೆಗೆ ದೇಶದ ಪ್ರಮುಖ ಧಾರ್ಮಿಕ, ಪವಿತ್ರ ಹಾಗೂ ಐತಿಹಾಸಿಕ ಕೇಂದ್ರಗಳು ಇಂದು ವೈಚಾರಿಕ ಸಂಘರ್ಷ ಮತ್ತು…
