ವಿಶೇಷ ಅಪಮೌಲ್ಯಗೊಳ್ಳುತ್ತಿರುವ ಧಾರ್ಮಿಕ ಪದಪ್ರಯೋಗಗಳು vikrama.in vikrama.in August 13, 2026 ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ಒಂದು ನಾಗರಿಕ ಸಮಾಜದ ಸಂಸ್ಕೃತಿ, ಪರಂಪರೆ, ಇತಿಹಾಸ, ಭಾವನೆ, ನಂಬಿಕೆ, ಧರ್ಮ, ಆಚರಣೆ ಮತ್ತು ಮೌಲ್ಯಗಳ ಜೀವಂತ ಪ್ರತಿಬಿಂಬ. ಹಾಗಾಗಿ ಪದಪ್ರಯೋಗದ ಬಳಕೆ ಮಾನ್ಯವಾಗಿರಬೇಕು. ಸುಂದರವಾಗಿರಬೇಕು. ಅಷ್ಟೇ…