ನಮಾಮಿ ಗಂಗೆ ವಾರಾಣಸಿ: ದಶಾಶ್ವಮೇಧ ಘಾಟ್ನಲ್ಲಿ ನದಿಯಿಂದ ಒಂದು ಟನ್ಗೂ ಅಧಿಕ ತ್ಯಾಜ್ಯ ಹೊರಕ್ಕೆ
ವಾರಾಣಸಿ: ಇತ್ತೀಚಿನ ಪ್ರವಾಹದ ನಂತರ ನದಿ ಮತ್ತು ಅದರ ಘಾಟ್ಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ತೀವ್ರಗೊಳಿಸಿರುವ ವಾರಾಣಸಿ ಮಹಾನಗರ ಪಾಲಿಕೆ (VMC) ಹಾಗೂ ‘ನಮಾಮಿ ಗಂಗೇ’ ತಂಡಗಳು ಗುರುವಾರ ದಶಾಶ್ವಮೇಧ ಘಾಟ್ನಲ್ಲಿ ಗಂಗಾನದಿಯಿಂದ ಒಂದು ಟನ್ಗಿಂತ…
