ಗ್ರಾಮೀಣ ಮಹಿಳೆಯರಿಗೆ ಹೊಸ ಗುರುತು ನೀಡಿದ ಡ್ರೋನ್ ದೀದಿ ಯೋಜನೆ
ನವದೆಹಲಿ: ನವೆಂಬರ್ 13, 2026 : ಗ್ರಾಮೀಣ ಮಹಿಳೆಯರು ಈಗ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸಲು ಡ್ರೋನ್ಗಳನ್ನು ನಿರ್ವಹಿಸುವ ಮೂಲಕ…
