ವಿದ್ಯಾರ್ಥಿಗಳು ನವೀನ ಆಲೋಚನೆಗಳನ್ನು ಬೆಳೆಸಿಕೊಂಡು ಡಿಜಿಟಲ್ ಆರ್ಥಿಕತೆಯಲ್ಲಿನ ಉದಯೋನ್ಮುಖ ಅವಕಾಶಗಳನ್ನು ಅನ್ವೇಷಿಸಬೇಕು: ಪ್ರೊ. ಆರ್. ಆರ್. ಬಿರಾದಾರ್
“ಕರ್ನಾಟಕದ ಉದಯೋನ್ಮುಖ ಡಿಜಿಟಲ್ ಆರ್ಥಿಕತೆಯಲ್ಲಿ ವೃತ್ತಿ ಅವಕಾಶಗಳು ಮತ್ತು ನಾವೀನ್ಯತೆಯ ಕುರಿತು ಸಿಯುಕೆಯಲ್ಲಿ ತಜ್ಞರ ಅಧಿವೇಶನ ಆಯೋಜನೆ” ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ), ಕರ್ನಾಟಕ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ.ಡಿ.ಇ.ಎಂ), ಇನ್ಕ್ಯುಬೇಷನ್…
