ಬಹುಮುಖ ಪ್ರತಿಭೆಯುಳ್ಳ ವಿಶಿಷ್ಟ ವ್ಯಕ್ತಿತ್ವದ ನೀತಾ ಮೇತ್ರಾಣಿ
ಸುಸಂಸ್ಕೃತ ಅವಿಭಕ್ತ ಕುಟುಂಬದಲ್ಲಿ ಜನಿಸಿದ ನೀತಾ ಪರಶುರಾಮ್ ಮೇತ್ರಾಣಿ ಅವರು ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು. ಹುಬ್ಬಳ್ಳಿಯ ದೈವಭಕ್ತ ಕುಟುಂಬದಲ್ಲಿ ಬೆಳೆದ ಅವರು, ಅಜ್ಜ-ಅಜ್ಜಿ, ಅಪ್ಪ-ಅಮ್ಮ, ದೊಡ್ಡಪ್ಪ-ದೊಡ್ಡಮ್ಮ ಹೀಗೆ ಎಲ್ಲರಿಂದಲೂ ಸಂಸ್ಕಾರ,…
