ನ್ಯಾಷನಲ್ ಕಾಲೇಜಿನಲ್ಲಿ ಸೃಜನದ ರಜತ ಮಹೋತ್ಸವ: ಸಾಧಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಸೃಜನ ಸಾಂಸ್ಕೃತಿಕ ಸಮೂಹ, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಗಾಂಧಿ-ನೆಹರು ಸಭಾಂಗಣದಲ್ಲಿ 15 ನವೆಂಬರ್ 2026, ಭಾನುವಾರ ಸಂಜೆ 4:30 ಗಂಟೆಗೆ ಆಯೋಜಿಸಿದ್ದ ಸೃಜನದ 25ನೇ ವಾರ್ಷಿಕೋತ್ಸವ, ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ…
