ಆಗಸ್ಟ್ 15 ‘ಭಾರತದ ಸ್ವಾತಂತ್ರ್ಯ ದಿನ’- ನ್ಯೂಯಾರ್ಕ್, ನ್ಯೂಜೆರ್ಸಿಯಿಂದ ಅಧಿಕೃತ ಘೋಷಣೆ
ಸ್ವಾತಂತ್ರ್ಯ ಹೋರಾಟ, ಪ್ರಜಾಪ್ರಭುತ್ವ ಮತ್ತು ಭಾರತೀಯ ಸಮುದಾಯಕ್ಕೆ ಗೌರವ ನ್ಯೂಯಾರ್ಕ್: ಅಮೆರಿಕದ ನೆರೆಯ ರಾಜ್ಯಗಳಾದ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಗಳು ಆಗಸ್ಟ್ 15 ಅನ್ನು ಅಧಿಕೃತವಾಗಿ “ಭಾರತದ ಸ್ವಾತಂತ್ರ್ಯ ದಿನ” ಎಂದು ಘೋಷಿಸಿವೆ. ಇದು ಭಾರತದ…
