ಬೈಸಾಖಿಯ ರಕ್ತಸಿಕ್ತ ಇಂಕಿಲಾಬ್: ಎಡಪಂಥೀಯ ಕಳ್ಳರ ಕೈಯಲ್ಲಿ ಸಿಲುಕಿದಾಗ
ವಸಂತದ ಸಂಜೆ; ಸೂರ್ಯನ ಕಿರಣಗಳು ಚಿನ್ನದಂತೆ ಕರಗಿ ಹರಡುವ ಹೊತ್ತು; ಪಂಜಾಬಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಹಳದಿ ಸಮುದ್ರದಂತೆ ಕಂಗೊಳಿಸುವ ಸಾಸಿವೆ ಹೊಲಗಳು; ಸುಗ್ಗಿಯ ಸಂಭ್ರಮದಲ್ಲಿ ಮಿಂದೆದ್ದ ಗ್ರಾಮಸ್ಥರ ಸಮೂಹಗಾನದಿಂದ ಗಾಳಿಯು ರೋಮಾಂಚನಗೊಂಡಿರುವ ಆ ಅಪೂರ್ವ…
