ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದವರೆಗೆ: ಪಥಸಂಚಲನದ ಸಾರ್ಥಕ ಸಂದೇಶ
ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹೆಸರು ಕೇಳುತ್ತಿದ್ದಂತೆ ಅಥವಾ ವಿಜಯದಶಮಿ ಸೇರಿದಂತೆ ಪ್ರಮುಖ ಉತ್ಸವಗಳ ಸಂದರ್ಭದಲ್ಲಿ ಕಣ್ಣಿಗೆ ಮುದನೀಡುವುದು ಖಾಕಿ ಪ್ಯಾಂಟ್, ಬಿಳಿ ಗಣವೇಷ, ತಲೆಗೆ ಕಪ್ಪು ಬಣ್ಣದ ಟೋಪಿ ಹಾಗೂ ಕೈಯಲ್ಲಿ ದಂಡ…
