ಲೇಖನಗಳು ಕಲೆ-ಸಂಸ್ಕೃತಿ ಮುಖ್ಯ ವಾರ್ತೆಗಳು ದೀಪ- ಪರಂಪರೆಯ ಬೆಳಕು vikrama.in vikrama.in November 8, 2026 ಹಣತೆ ಅರ್ಥಾತ್ ದೀಪಕ್ಕೆ ಬೆಳಕು, ಮಾರ್ಗ, ಸ್ಪೂರ್ತಿ, ಜ್ಞಾನ ಎಂಬ ಅರ್ಥಗಳಿವೆ. ನಮ್ಮ ಮನಸ್ಸಿನ ಕತ್ತಲನ್ನು ಹೊಡೆದೋಡಿಸುವ ದೀಪದ ಸಹಚರ್ಯ ನಮಗೆ ಯಾವಾಗಲೂ ಬೇಕು. ದೀಪದ ಬೆಳಕನ್ನು ‘ಜ್ಯೋತಿ’ ಎನ್ನುವುದಿದೆಯೇ ಹೊರತು ‘ಕಿಡಿ’ ಎಂದಾಗಲಿ,…