ಮುಖ್ಯ ವಾರ್ತೆಗಳು ಚಿತ್ರಕೂಟದಲ್ಲಿ ಪರಿಸರಸ್ನೇಹಿ ಸಂತ ಸಮಾವೇಶ vikrama.in vikrama.in November 23, 2026 ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಗಡಿ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಚಿತ್ರಕೂಟ ಪುಣ್ಯಭೂಮಿಯಲ್ಲಿ ಭಗವಾನ್ ಶ್ರೀರಾಮ 11 ವರ್ಷ ಆರು ತಿಂಗಳು ನೆಲೆಸಿದ್ದರು ಎಂಬ ನಂಬಿಕೆಯಿದೆ. ಸನಾತನ ಶೋಧ ಸಂಸ್ಥಾನ, ಚಿತ್ರಕೂಟ ಹಾಗೂ ಪರ್ಯಾವರಣ…