ಕೇರಳ: ಪಾಕ್ ಬೆಂಬಲಿತ ಸೈಬರ್ ದಾಳಿಯ ಶಂಕೆ; 3 ದಿನ ಕಳೆದರೂ ಮುಂದುವರಿದ ಜಿಎಡಿ (GAD) ಪೋರ್ಟಲ್ ಸ್ಥಗಿತ
ತಿರುವನಂತಪುರಂ: ಪಾಕಿಸ್ತಾನ ಮೂಲದ ಹ್ಯಾಕರ್ ಗುಂಪಿನಿಂದ ಸೈಬರ್ ದಾಳಿಗೆ ಒಳಗಾದ ಕೇರಳ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆಯ (GAD) ಅಧಿಕೃತ ವೆಬ್ಸೈಟ್ ಮೂರು ದಿನಗಳು ಕಳೆದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಸೆಪ್ಟೆಂಬರ್ 27ರಂದು “ಟೀಮ್…
