4,000 ಪಿನಾಕಾ ರಾಕೆಟ್ಗಳ ಖರೀದಿಗೆ ಭಾರತ ಸಿದ್ಧತೆ: ಸೇನೆಯ ಸಾಮರ್ಥ್ಯ ಹೆಚ್ಚಳ, ಅರ್ಮೇನಿಯಾಗೆ ರಫ್ತು
ಭಾರತೀಯ ಸೇನೆಗೆ 2,000 ಮತ್ತು ಅರ್ಮೇನಿಯಾಗೆ ರಫ್ತು ಮಾಡಲು 2,000 ಪಿನಾಕಾ ರಾಕೆಟ್ಗಳ ಖರೀದಿ ಪ್ರಸ್ತಾವನೆ; 2026ರ ಅಂತ್ಯದೊಳಗೆ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆ. ನವದೆಹಲಿ: ಭಾರತ ತನ್ನ ಸ್ವದೇಶಿ ಪಿನಾಕಾ ರಾಕೆಟ್ಗಳ ಉತ್ಪಾದನೆಯನ್ನು ಹೆಚ್ಚಿಸಲು…
