ಫ್ರಾನ್ಸ್ನಲ್ಲಿ ಹಿಂಸಾಚಾರ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸುರಕ್ಷತಾ ಸಲಹೆ
ಪ್ಯಾರಿಸ್, ಲಿಯಾನ್ ಸೇರಿದಂತೆ ಹಲವು ನಗರಗಳಲ್ಲಿ ಅಶಾಂತಿ; ಪ್ರತಿಭಟನಾ ಸ್ಥಳಗಳಿಂದ ದೂರವಿರಲು ಭಾರತೀಯರಿಗೆ ಸೂಚನೆ ಫ್ರಾನ್ಸ್: ಫ್ರಾನ್ಸ್ನ ಪ್ರಮುಖ ನಗರಗಳಾದ ಪ್ಯಾರಿಸ್, ಲಿಯಾನ್ ಮತ್ತು ಮಾರ್ಸೇಯ್ನ ಕೆಲವು ಪ್ರದೇಶಗಳಲ್ಲಿ ನಾಗರಿಕ ಅಶಾಂತಿ ಹಾಗೂ ರಾತ್ರಿ…
