ಅಮರ ಈಶ್ವರಚಂದ್ರ ವಿದ್ಯಾಸಾಗರ ಜನ್ಮದಿನ: ನಕ್ಸಲೀಯರ ಪ್ರತಿಮೆ ಧ್ವಂಸ ಮತ್ತು ಎಡಪಂಥೀಯರ ಸುಳ್ಳುಗಳ ಆಚೆಗೆ…
ಆಗಸ್ಟ್ 5, 1882ರ ಆಹ್ಲಾದಕರ ಸಂಜೆ. ಕೋಲ್ಕತ್ತಾದ ಬದುರ್ಬಾಗನ್ನಲ್ಲಿರುವ ನಿವಾಸವೊಂದರ ಸ್ವಾಗತ ಕೋಣೆಗೆ ಶ್ರೀಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಭಕ್ತರೊಂದಿಗೆ ಪ್ರವೇಶಿಸಿದರು. ಅಲ್ಲಿ ಜ್ಞಾನಿಯಂತೆ ಕುಳಿತಿದ್ದ ಪಂಡಿತ್ ಈಶ್ವರಚಂದ್ರ ಬಂದೋಪಾಧ್ಯಾಯ ಅವರನ್ನು ಜಗತ್ತು ‘ವಿದ್ಯಾಸಾಗರ’…
