‘ಭಾರತೀಯ ಜ್ಞಾನ ಪರಂಪರೆ ಮತ್ತು ಪ್ರದರ್ಶನ ಕಲೆಗಳು’: ಬೆಂಗಳೂರಿನಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರಸಂಕಿರಣ ಹಾಗೂ ಸಾಂಸ್ಕೃತಿಕ ಉತ್ಸವ
ಬೆಂಗಳೂರು: ಕೇಂದ್ರ ಸಂಸ್ಕೃತಿ ಸಚಿವಾಲಯ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (IGNCA) ಬೆಂಗಳೂರು, ಮಿಥಿಕ್ ಸೊಸೈಟಿ, ‘ನಾದ-ನರ್ತನ್’ ಹಾಗೂ ‘ತೌರ್ಯತ್ರಿಕಮ್ ಪಬ್ಲಿಕೇಷನ್’ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 8ನೇ ಆವೃತ್ತಿಯ ‘ಭಾರತೀಯ ಜ್ಞಾನ ಪರಂಪರೆ…
