ಒಡಿಶಾದ ಕಡಲ ವ್ಯಾಪಾರ ಪರಂಪರೆಯಿಂದ ಭವಿಷ್ಯ ರೂಪಿಸಿಕೊಳ್ಳಲು ಸ್ಫೂರ್ತಿ ಪಡೆಯಿರಿ: ಬಾಲಿ ಜಾತ್ರೆಯಲ್ಲಿ ರಾಷ್ಟ್ರಪತಿ ಮುರ್ಮು ಕರೆ
ಒಡಿಶಾದ ಶ್ರೀಮಂತ ಕಡಲ ವ್ಯಾಪಾರ ಇತಿಹಾಸ, ಉದ್ಯಮಶೀಲತೆ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಯುವಜನತೆ ಸ್ಫೂರ್ತಿ ಪಡೆಯಬೇಕು. ಪ್ರಾಚೀನ ಒಡಿಯಾ ವ್ಯಾಪಾರಿಗಳು ಕಡಲ ವ್ಯಾಪಾರ, ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ನೀಡಿದ ಕೊಡುಗೆ ಇಂದಿಗೂ…
