‘ದುರ್ಗಾ ಪೂಜೆ ವೇಳೆಗೆ 17 ಎನ್ಸಿಪಿಐ ಸಂಸದರು ಬಿಜೆಪಿ ಸೇರ್ಪಡೆ: ಟಿಎಂಸಿ ಬಂಡಾಯ ನಾಯಕ ಜಗದೀಶ್ ಬಸುನಿಯಾ ಬಿಗ್ ಕ್ಲೈಮ್
ಕೋಲ್ಕತ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಮಟ್ಟದ ಧ್ರುವೀಕರಣಕ್ಕೆ ವೇದಿಕೆ ಸಿದ್ಧವಾದಂತಿದೆ. ಇತ್ತೀಚೆಗಷ್ಟೇ ಎನ್ಸಿಪಿಐ (NCPI) ಸೇರಿದ 20 ಸಂಸದರ ಪೈಕಿ 17 ಮಂದಿ ಮುಂಬರುವ ದುರ್ಗಾ ಪೂಜೆಯ ಹೊತ್ತಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ…
