ಪ್ರಿಯಾಂಕ್ ಖರ್ಗೆ ಹಂಚಿದ ಆರ್ಎಸ್ಎಸ್ ಫೋಟೋ ಎಐ ಸೃಷ್ಟಿ!
ಬೆಂಗಳೂರು: ಬಿಹಾರ ಮತ್ತು ಹರಿಯಾಣದಲ್ಲಿ ಮದ್ದುಗುಂಡುಗಳ ವಶಪಡಿಸಿಕೊಳ್ಳುವಿಕೆ ಪ್ರಕರಣಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಂಟು ಕಲ್ಪಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದ ಫೋಟೋ ಎಐ ಮೂಲಕ ಬದಲಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ….
