ಮಖಾನಾ ಬೆಳೆಯಿಂದ ಬಿಹಾರದ ರೈತರ ಬದುಕಿನಲ್ಲಿ ಬದಲಾವಣೆ: ವಿದೇಶಗಳಲ್ಲೂ ಹೆಚ್ಚಿದ ಬೇಡಿಕೆ
ಬಿಹಾರದ ಮಿಥಿಲಾ ಪ್ರದೇಶದಲ್ಲಿ ಬೆಳೆಯುವ ಮಖಾನಾ ಈಗ ದೇಶದ ಗಡಿಗಳನ್ನು ದಾಟಿ ವಿದೇಶಗಳ ಮಾರುಕಟ್ಟೆಯನ್ನೂ ತಲುಪಿದೆ. ಒಂದು ಕಾಲದಲ್ಲಿ ಸ್ಥಳೀಯವಾಗಿ ಮಾತ್ರ ಬಳಕೆಯಾಗುತ್ತಿದ್ದ ಈ ಉತ್ಪನ್ನ ಇಂದು ಆರೋಗ್ಯಕರ ಆಹಾರವಾಗಿ ಜನಪ್ರಿಯವಾಗುತ್ತಿದೆ. ಮಖಾನಾ ಕೃಷಿ…
