ಅಂಕಣ ಬೇಲದ ಹಣ್ಣಿನ ಪರಿಚಯ ನಿಮಗಿದೆಯೇ? vikrama.in vikrama.in August 8, 2026 ಅಂಕಣ – ಸ್ವಾಸ್ಥ್ಯ ಸಂಪದ ಬಿಲ್ವಪತ್ರೆಯ ಮಹತ್ವವನ್ನು ಈಗಾಗಲೇ ನಿಮಗೆ ತಿಳಿಸಿದ್ದೇನೆ. ಅದೇ ಮರದಲ್ಲಿ ವರ್ಷಕ್ಕೆ ಒಮ್ಮೆ ಫಲಕೊಡುವ ಈ ಅದ್ಭುತ ಹಣ್ಣಿನ ಪರಿಚಯವನ್ನು ಮಾಡಿಕೊಳ್ಳೋಣ. ಸಾಮಾನ್ಯವಾಗಿ ಮಾರ್ಚ್ ನಿಂದ ಜೂನ್ ತಿಂಗಳ ನಡುವೆ…