ಭಾರತದ ಆರ್ಥಿಕತೆ ‘ಸ್ತಬ್ಧಗೊಂಡಿದೆ’ ಎಂಬುದು ಕೇವಲ ಭ್ರಮೆ: ವಾಸ್ತವ ಬೇರೆಯೇ ಹೇಳುತ್ತಿದೆ!
ಶೇಕಡಾ 7ರಿಂದ 8ರಷ್ಟಿರುವ ನೈಜ ಜಿಡಿಪಿ ಪ್ರಗತಿ, ಹೂಡಿಕೆಯಲ್ಲಿನ ಸ್ಥಿರತೆ, ಬಳಕೆಯಲ್ಲಾಗಿರುವ ಏರಿಕೆ ಹಾಗೂ ಪ್ರಮುಖ ರಂಗಗಳ ಸಬಲ ವಿಸ್ತರಣೆ — ಇವೆಲ್ಲವೂ ಭಾರತದ ಅರ್ಥವ್ಯವಸ್ಥೆ ಸಶಕ್ತವಾಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನಗಳು. ಅಂತರರಾಷ್ಟ್ರೀಯ ಹಣಕಾಸು…
