ಭಾರತ-ನೇಪಾಳ ಬಾಂಧವ್ಯಕ್ಕೆ ಹೊಸ ದಿಕ್ಕು ನೀಡಲಿದೆಯೇ ಬಾಲೇಂದ್ರ ಶಾ ಭೇಟಿ?
ಧಾರ್ಮಿಕ, ಸಾಂಸ್ಕೃತಿಕ ಸಂಬಂಧಗಳ ಜತೆಗೆ ವ್ಯಾಪಾರ, ಇಂಧನ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಸಹಕಾರಕ್ಕೆ ಹೊಸ ಅವಕಾಶ ಭಾರತ ಮತ್ತು ನೇಪಾಳದ ನಡುವಿನ ಸಂಬಂಧ ಕೇವಲ ರಾಜತಾಂತ್ರಿಕ ಒಪ್ಪಂದಗಳು ಅಥವಾ ರಾಜಕೀಯ ವಿಚಾರಗಳಿಗೆ ಸೀಮಿತವಾಗಿಲ್ಲ. ಶತಮಾನಗಳ…
