ಭೂತಾನ್ನಲ್ಲಿ ಭಾರೀ ಪ್ರವಾಹ: ಅಸ್ಸಾಂ, ಪಶ್ಚಿಮ ಬಂಗಾಳಕ್ಕೆ ಎಚ್ಚರಿಕೆ; ಪ್ರವಾಹಕ್ಕೆ ಕೊಚ್ಚಿಹೋದ ಗಾಸಾ ಬಿಸಿನೀರಿನ ಬುಗ್ಗೆ
ಭೂತಾನ್ನಲ್ಲಿ ಹಿಮನದಿ ಸರೋವರ ಒಡೆದು ಉಂಟಾದ ಪ್ರವಾಹದಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಕೆಲವು ಪ್ರದೇಶಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಭೂತಾನ್ನ ಪ್ರಸಿದ್ಧ ಗಾಸಾ ತ್ಸಾಚು ಬಿಸಿನೀರಿನ ಬುಗ್ಗೆಯ ಸೌಲಭ್ಯಗಳು ಪ್ರವಾಹದಲ್ಲಿ ಸಂಪೂರ್ಣವಾಗಿ ಕೊಚ್ಚಿಹೋಗಿವೆ….
