ಬಾಬ್ರಿ ಭಕ್ತರ ಬಗ್ಗೆ ಜಾಗರೂಕರಾಗಿರಿ” ಮಂದಿರ ಚಳವಳಿಯ ಕಾರ್ಯಕರ್ತರಿಗೆ ಯುಪಿ ಸಿಎಂ ಯೋಗಿ ಕಿವಿಮಾತು
ರಾಮಮಂದಿರ ಚಳವಳಿಯನ್ನು ಹಳಿ ತಪ್ಪಿಸಲು ಯತ್ನಿಸುತ್ತಿರುವ ‘ಬಜರಂಗಿ’ಗಳ ವೇಷ ‘ಕಾಲನೇಮಿ’ಗಳ ವಿರುದ್ಧ ಎಚ್ಚರದಿಂದಿರಿ ಲಕ್ನೋ: ರಾಮಮಂದಿರ ಚಳವಳಿಯ ಬೆಂಬಲಿಗರು ಎಚ್ಚರದಿಂದಿರಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ. ಈ ಚಳವಳಿಯೊಳಗೆ…
