ನಕಲಿ ಆಧಾರ್, ಮತದಾರರ ಚೀಟಿ: ವಿದೇಶಿಯರ ನೆಲೆ ಬಗ್ಗೆ ಬಾಂಬೆ ಹೈಕೋರ್ಟ್ ಕಳವಳ
2018ರಲ್ಲಿ ಐವರು ಬಾಂಗ್ಲಾದೇಶಿ ಪ್ರಜೆಗಳ ಬಂಧನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಆಧಾರ್ ದಾಖಲೆಗಳನ್ನು ನೀಡುವಂತೆ UIDAIಗೆ ಹೈಕೋರ್ಟ್ ಆದೇಶಿಸಿದೆ. ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಲು ಸಹಾಯ ಮಾಡಿದವರ ವಿರುದ್ಧವೂ ತನಿಖೆ ನಡೆಸುವಂತೆ ಸೂಚಿಸಿದೆ. ನವದೆಹಲಿ: ನಕಲಿ…
