ಪಶ್ಚಿಮ ಬಂಗಾಳದಲ್ಲಿ ಮಿಷನರಿ ಚಟುವಟಿಕೆಗಳ ಮೇಲಿನ ತನಿಖೆ ಚುರುಕು
ಬುಡಕಟ್ಟು ಜನರ ಮತಾಂತರ ಹಾಗೂ ವಿದೇಶಿ ಧನಸಹಾಯದ ಆರೋಪ; ಸ್ಥಳೀಯರ ಆಕ್ರೋಶ ಕೋಲ್ಕತ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬುಡಕಟ್ಟು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಮತಾಂತರಗೊಳಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು,…
