ಮನಿಲಾದ 100 ವರ್ಷಗಳ ಹಳೆಯ ಗುರುದ್ವಾರಕ್ಕೆ ಪ್ರಧಾನಿ ಮೋದಿ ಭೇಟಿ: ಪುನರಾಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ
ಫಿಲಿಪ್ಪೀನ್ಸ್ನ ಅತ್ಯಂತ ಹಳೆಯ ಸಿಖ್ ಧಾರ್ಮಿಕ ಕೇಂದ್ರವಾದ ಗುರುದ್ವಾರ ಖಾಲ್ಸಾ ದಿವಾನ್ನ ಆಧುನೀಕರಣಕ್ಕೆ ಚಾಲನೆ; ಎರಡು ವರ್ಷಗಳಲ್ಲಿ ಹೊಸ ಐದು ಅಂತಸ್ತಿನ ಕಟ್ಟಡ ನಿರ್ಮಾಣದ ಗುರಿ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 17ರಂದು…
