ಮೊಘಲ್ ಸಾಮ್ರಾಜ್ಯದ ಎದೆಯಲ್ಲೇ ಸ್ವರಾಜ್ಯ ಸ್ಥಾಪಿಸಿದ ಸೋಲರಿಯದ ವೀರ: ಪೇಷ್ವಾ ಬಾಜೀರಾವ್
ಭಾರತೀಯ ಸೈನಿಕ ಇತಿಹಾಸ ಕಂಡ ಅಪ್ರತಿಮ ತಂತ್ರಜ್ಞರಲ್ಲಿ ಒಬ್ಬರಾದ ಪೇಷ್ವಾ ಒಂದನೇ ಬಾಜೀರಾವ್, ತಮ್ಮ ದಿಟ್ಟ ದಂಡಯಾತ್ರೆ ಹಾಗೂ ರಣರಂಗದ ಚಾಣಾಕ್ಷತೆಯಿಂದ ಮರಾಠಾ ಸ್ವರಾಜ್ಯದ ಗಡಿಯನ್ನು ವಿಶಾಲ ಭೂಪ್ರದೇಶಗಳಿಗೆ ವಿಸ್ತರಿಸಿದವರು. ಯುದ್ಧಭೂಮಿಯಲ್ಲಿ ಎಂದೂ ಸೋಲನ್ನೇ…
