ಸಂಸ್ಕಾರಯುತ ಸಮಾಜವೇ ಭಾರತವನ್ನು ಮಹಾನ್ ರಾಷ್ಟ್ರವನ್ನಾಗಿಸುತ್ತದೆ: ಮೋಹನ್ ಭಾಗವತ್
ಸಂಗೀತ ಸಾಮಾಜಿಕ ಏಕತೆಯ ಮಾಧ್ಯಮವೂ ಹೌದು; ಶಿಸ್ತು ಮತ್ತು ಸಾಂಸ್ಕೃತಿಕ ಮೌಲ್ಯಗಳು ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ ಎಂದು ಆರ್ಎಸ್ಎಸ್ ಸರಸಂಘಚಾಲಕರ ಮಾತು ಜೋಧಪುರ: ಮಾದಕ ವಸ್ತುಗಳಿಂದ ದೂರವಿರುವ ವ್ಯಕ್ತಿ ಮಾತ್ರ ಸಂತೋಷದ ಜೀವನ ನಡೆಸಲು…
