ಸುದ್ದಿ ವೈಕಂ ವಿಜಯಲಕ್ಷ್ಮಿ ಅವರಿಗೆ ಗೌರವ ಸಲ್ಲಿಸಲು ವೇದಿಕೆಯಿಂದ ಕೆಳಗಿಳಿದ ಅಮಿತ್ ಶಾ vikrama.in vikrama.in November 18, 2026 ವಿಜಯವಾಡ: ದೃಷ್ಟಿದೋಷ ಹೊಂದಿರುವ ಖ್ಯಾತ ಮಲಯಾಳಂ ಹಿನ್ನೆಲೆ ಗಾಯಕಿ ವೈಕಂ ವಿಜಯಲಕ್ಷ್ಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವೇದಿಕೆಯಿಂದ ಕೆಳಗಿಳಿದು ಬಂದ ಘಟನೆ ಎಲ್ಲರ ಗಮನ…