ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ₹1.21 ಕೋಟಿ ವೆಚ್ಚದ ಹಸಿರು ಕ್ಯಾಂಪಸ್ ಯೋಜನೆಗೆ ಚಾಲನೆ
“ ಸುಸ್ಥಿರ ಮತ್ತು ಹಸಿರು ಕ್ಯಾಂಪಸ್ ಅಭಿವೃದ್ಧಿಗೆ ಸಿಯುಕೆ ಮತ್ತು ಎನ್ಬಿಸಿಸಿ ಕೈಜೋಡಿಕೆ” “ ವಿ.ವಿ.ಯಲ್ಲಿ ಜೈವಿಕ ವೈವಿಧ್ಯ ವೃದ್ಧಿಗೆ ಸಸಿ ನೆಡುವ ಅಭಿಯಾನಕ್ಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಚಾಲನೆ; ಮಳೆನೀರು ಕೊಯ್ಲು,…
