ಅಂಕಣ ಮಳೆ ಸುರಿಯುವ ಮೊದಲು vikrama.in vikrama.in July 24, 2026 ಅಂಕಣ – ಕಡೆಗೋಲು ಈ ವರ್ಷ ಮಾರ್ಚ್ ತಿಂಗಳಿನಿಂದಲೇ ಅಲ್ಲೊಂದು ಇಲ್ಲೊಂದು ಮಳೆ ಬೀಳಲು ಪ್ರಾರಂಭವಾಯಿತು. ಮಳೆಗಾಲ ಬೇಗನೇ ಪ್ರಾರಂಭವಾಗುವ ಮುನ್ಸೂಚನೆಯನ್ನು ಈ ಎದುರುಮಳೆ ನೀಡಿತ್ತು. ಹವಾಮಾನ ತಜ್ಞರೂ ಅದನ್ನೇ ಭವಿಷ್ಯ ನುಡಿದರು. ಜತೆಗೆ…