ಪಾಲ್ಘರ್ನಲ್ಲಿ ಮಿಷನರಿ ಮತಾಂತರ ಯತ್ನ: 22 ಮಹಿಳೆಯರ ವಿರುದ್ಧ ಎಫ್ಐಆರ್
ಪಾಲ್ಘರ್ (ಮಹಾರಾಷ್ಟ್ರ): ಧಾರ್ಮಿಕ ಮತಾಂತರದ ಯತ್ನ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದ ಕೃತ್ಯಗಳ ಆರೋಪದ ಮೇಲೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 22 ಮಹಿಳೆಯರ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ. ಈ ಘಟನೆಯು…
