ಪಿತೃಪಕ್ಷ ಮಾಸದ ಧಾರ್ಮಿಕ ಕಾರ್ಯಕ್ರಮ ಸಂಪನ್ನ: 400ಕ್ಕೂ ಹೆಚ್ಚು ಕರ್ತೃಗಳಿಂದ ಪಿತೃಕಾರ್ಯ
ಕಲಬುರಗಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಶ್ರೀ ಜೈ ವೀರ ಹನುಮಾನ್ ದೇವಸ್ಥಾನದಲ್ಲಿ ಪಿತೃಪಕ್ಷ ಮಾಸದ ಕಾರ್ಯಕ್ರಮ ಯಶಸ್ವಿ ಕಲಬುರಗಿ: ನಗರದ ಕರುಣೇಶ್ವರ ನಗರದ ಶ್ರೀ ಜೈ ವೀರ ಹನುಮಾನ್ ದೇವಸ್ಥಾನದಲ್ಲಿ 14 ದಿನಗಳ ಕಾಲ…
