ಮುಖ್ಯ ವಾರ್ತೆಗಳು ಲೇಖನಗಳು ಒನಕೆ ಓಬವ್ವ: ಮಹಿಳಾ ಶಕ್ತಿಯ ಅಜೇಯ ಪ್ರತೀಕ vikrama.in vikrama.in November 12, 2026 ಕನ್ನಡ ನಾಡಿನ ಇತಿಹಾಸವು ಶೌರ್ಯ, ತ್ಯಾಗ, ಧೈರ್ಯ ಮತ್ತು ದೇಶಭಕ್ತಿಯ ಅನೇಕ ಅಧ್ಯಾಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಆ ಇತಿಹಾಸದ ಪುಟಗಳಲ್ಲಿ ಮಹಿಳಾ ಶಕ್ತಿಯ ಅಪ್ರತಿಮ ಪ್ರತೀಕವಾಗಿ ಅಚ್ಚಳಿಯದೆ ಉಳಿದಿರುವ ಹೆಸರು ಒನಕೆ ಓಬವ್ವ….