ಮಾನಸಿಕ ಸಮಸ್ಯೆಗಳಿಗೆ ಹಿಂಜರಿಯದೆ ವಿ.ವಿ.ಯ ಆಪ್ತಸಮಾಲೋಚನಾ ಕೇಂದ್ರದ ನೆರವು ಪಡೆಯಿರಿ: ಪ್ರೊ. ಬಟ್ಟು ಸತ್ಯನಾರಾಯಣ
ಸಿಯುಕೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ‘ವಿಶ್ವ ಮಾನಸಿಕ ಆರೋಗ್ಯ ದಿನ’ ಆಚರಣೆ ಕಲಬುರಗಿ: “ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ, ದುಶ್ಚಟಗಳು ಸೇರಿದಂತೆ ಯಾವುದೇ ರೀತಿಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಭಯಪಡದೆ…
