ಅಮೆರಿಕದಲ್ಲಿ ವೀಸಾ, ಮಾಸ್ಟರ್ಕಾರ್ಡ್ ಮೇಲೆ ಸೈಬರ್ ದಾಳಿ: ಗ್ರಾಹಕರ ಮಾಹಿತಿ ಸೋರಿಕೆ
ಸಾವಿರಾರು ಗ್ರಾಹಕರ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿರುವುದಾಗಿ ರ್ಯಾನ್ಸಮ್ವೇರ್ ಗುಂಪೊಂದು ಹೇಳಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಪ್ರಮುಖ ಜಾಗತಿಕ ಕಂಪನಿಗಳಲ್ಲಿ ಸರಣಿ ತಾಂತ್ರಿಕ ವೈಫಲ್ಯಗಳು ಮತ್ತು ಸೈಬರ್ ಭದ್ರತಾ ಘಟನೆಗಳು ವರದಿಯಾಗುತ್ತಿದ್ದು, ಹಣಕಾಸು ಜಾಲಗಳು ಹಾಗೂ…
