ವಿಶೇಷ ಮಧುರೆಗೆ ಹೋದನು ಮಾಧವ vikrama.in vikrama.in August 13, 2026 ಕಾವ್ಯಕುತೂಹಲ ಕೃಷ್ಣಗೀತೆಗಳು ಎಷ್ಟೊಂದಿವೆ! ಗೋಕುಲದ್ದು, ಬೃಂದಾವನದ್ದು, ಮಧುರೆಗೆ ಹೊರಟದ್ದು, ಹೊರಟ ನಂತರದ್ದು! ಬಹುಶಃ ಅವನು ಬೆಳೆದು ಪಾಂಡವರ ಬಾವನಾಗಿ ಕಾವನಾದ ಮೇಲೆ ಗೀತೆಗಳಿಗೆ ಅವಕಾಶವಾಗಲಿಲ್ಲ ಎನಿಸುತ್ತದೆ. ಅಲ್ಲಿ ಗೀತೆ ಕದನ ಕಾವ್ಯವಾಯಿತು. ಕೊಳಲಿನ ಮಾಧುರ್ಯಕ್ಕಿಂತ…