ಮತದಾನದ ಜಾಗೃತಿ ಅಭಿಯಾನ: 31 ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯುವಕರಿಗೆ ತಲುಪಿದ MY ಭಾರತ್
536 ಕಾರ್ಯಕ್ರಮಗಳ ಮೂಲಕ ಯುವ ಮತದಾರರಲ್ಲಿ ಚುನಾವಣಾ ಅರಿವು; ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಹಕ್ಕು, ಕರ್ತವ್ಯಗಳ ಕುರಿತು ಮಾಹಿತಿ ನವದೆಹಲಿ: ಯುವಜನರಲ್ಲಿ ಮತದಾನದ ಮಹತ್ವ, ಚುನಾವಣಾ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವದ ಜವಾಬ್ದಾರಿಗಳ ಕುರಿತು…
