ಅಂಡರ್-17 ಏಷ್ಯನ್ ಕಪ್ ಅರ್ಹತಾ ಪಂದ್ಯ: ಪ್ಯಾಲೆಸ್ತೀನ್ ವಿರುದ್ಧ ಭಾರತಕ್ಕೆ 4-1 ಗೋಲುಗಳ ಭರ್ಜರಿ ಜಯ; ಭಾರತೀಯ ಆಟಗಾರನಿಗೆ ಎರಡು ಬಾರಿ ಒದ್ದ ಪ್ಯಾಲೆಸ್ತೀನ್ ಆಟಗಾರನಿಗೆ ಕೆಂಪು ಕಾರ್ಡ್
ಎಎಫ್ಸಿ ಅಂಡರ್-17 ಏಷ್ಯನ್ ಕಪ್ 2027ರ ಅರ್ಹತಾ ಪಂದ್ಯದಲ್ಲಿ ಪ್ಯಾಲೆಸ್ತೀನ್ ವಿರುದ್ಧ ಭಾರತ 4-1 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯದ ಆರಂಭದಲ್ಲೇ ಪ್ಯಾಲೆಸ್ತೀನ್ ಆಟಗಾರನೊಬ್ಬ ಭಾರತೀಯ ಆಟಗಾರನನ್ನು ಎರಡು ಬಾರಿ ಕಾಲಿನಿಂದ ಒದ್ದ…
