“ಕರ್ನಾಟಕ–ಮಧ್ಯಪ್ರದೇಶದ ನಡುವೆ ಸಾಂಸ್ಕೃತಿಕ ಹಾಗೂ ಯುವಜನ ಬಾಂಧವ್ಯ ಬಲಪಡಿಸಲು ‘ಯುವ ಸಂಗಮ- 7ನೇ ಹಂತ”
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಹಾಗೂ ಕುಲಸಚಿವರಾದ ಪ್ರೊ.ಆರ್.ಆರ್.ಬಿರಾದಾರ ಅವರು ಇಂದು ವಿ.ವಿ.ಯ ಆವರಣದ ಅತಿಥಿಗೃಹದಲ್ಲಿ ಮಾಧ್ಯಮಗಳ ಉದ್ದೇಶಿಸಿ “ಏಕ್ ಭಾರತ್ ಶ್ರೇಷ್ಟ ಭಾರತ್ ಕಾರ್ಯಕ್ರಮದ ಭಾಗವಾಗಿ “ಯುವಸಂಗಮ 7ನೇ…
