ರಕ್ಷಣಾ ಸಚಿವಾಲಯದಿಂದ 405 ಸಾಮಗ್ರಿಗಳ ಆಮದು ಬಂದ್: ₹3,070 ಕೋಟಿಯ ಬೃಹತ್ ಯೋಜನೆ
ನವದೆಹಲಿ: ರಕ್ಷಣಾ ಉತ್ಪಾದನಾ ಇಲಾಖೆಯು (DDP) ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ಮತ್ತು ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ₹3,070 ಕೋಟಿ ಅಂದಾಜು ವ್ಯಾಪಾರ ಸಾಮರ್ಥ್ಯವನ್ನು ಹೊಂದಿರುವ 405 ಆಯಕಟ್ಟಿನ…
