ರಷ್ಯಾದಿಂದ ಎಸ್ಜೆ-100 ಜೆಟ್ ಮತ್ತು ಯುಎಸ್ನಿಂದ ಜಾವೆಲಿನ್ ಕ್ಷಿಪಣಿ: ಭಾರತದೊಂದಿಗೆ ಜಂಟಿ ರಕ್ಷಣಾ ಒಪ್ಪಂದ
ನವದೆಹಲಿ: ರಷ್ಯಾದ ‘ಯುನೈಟೆಡ್ ಏರ್ಕ್ರಾಫ್ಟ್ ಕಾರ್ಪೊರೇಷನ್’ (UAC), ಭಾರತದಲ್ಲಿ ಎಸ್ಜೆ-100 (SJ-100) ಪ್ರಾದೇಶಿಕ ಜೆಟ್ನ ಪರವಾನಗಿ ಉತ್ಪಾದನೆಗಾಗಿ (licensed production) ಭಾರತದ ‘ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್’ (HAL) ನೊಂದಿಗೆ ಅಂತಿಮ ಒಪ್ಪಂದಕ್ಕೆ ಹತ್ತಿರವಾಗುತ್ತಿದೆ. ಮತ್ತೊಂದೆಡೆ,…
