ಅಖಿಲೇಶ್ ಯಾದವ್– ಅಶುತೋಷ್ ರಾಂಕಾ 90 ನಿಮಿಷಗಳ ರಹಸ್ಯ ಭೇಟಿ: ಮುಚ್ಚಿದ ಬಾಗಿಲ ಹಿಂದೆ ಹೆಣೆಯಲಾಗುತ್ತಿದೆಯೇ ಹೊಸ ತಂತ್ರ?
ಲಖನೌ: ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ರಾಷ್ಟ್ರೀಯ ಸಹ-ಸಂಚಾಲಕ ಅಶುತೋಷ್ ರಾಂಕಾ ನಡುವೆ ನಡೆದಿರುವ ೯೦ ನಿಮಿಷಗಳ ರಹಸ್ಯ ಸಭೆ ಈಗ ರಾಜಕೀಯ ವಲಯದಲ್ಲಿ…
