ಕರ್ನಾಟಕದ ಜೀಜಾಬಾಯಿ: ಸುರಪುರದ ವೀರಮಾತೆ ರಾಣಿ ಈಶ್ವರಮ್ಮ ದೇವಿ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ (1857) ಇತಿಹಾಸದಲ್ಲಿ ಸುರಪುರ ಸಂಸ್ಥಾನಕ್ಕೆ ಅತ್ಯಂತ ವಿಶಿಷ್ಟ ಹಾಗೂ ರೋಮಾಂಚನಕಾರಿ ಸ್ಥಾನವಿದೆ. ಉತ್ತರ ಭಾರತದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆಯಂತಹ ವೀರರು ಬ್ರಿಟಿಷರ ವಿರುದ್ಧ ತೊಡೆ ತಟ್ಟಿ…
