‘ಶಾರ್ಟ್ಕಟ್’ ಸಂಸ್ಕೃತಿಯಿಂದ ದೂರವಿರಿ: ಯುವಜನತೆಗೆ ಪ್ರಧಾನಿ ಮೋದಿ ಕರೆ
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ ನವದೆಹಲಿ: ಯುವಜನತೆಯು ಸಾಮಾಜಿಕ ಜಾಲತಾಣಗಳು ಮತ್ತು ‘ರೀಲ್ಸ್’ಗಳ ಅಲ್ಪಾವಧಿ ಜಗತ್ತಿನಿಂದ ಹೊರಬಂದು, ಸಾಧಕರ ಆತ್ಮಕಥೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ…
