ಹರಿಯಾಣದಲ್ಲಿ 89 ಕಡೆ ಹುಲ್ಲು ಸುಟ್ಟಿರುವುದು ದೃಢ: 74 ಎಫ್ಐಆರ್
ಹರಿಯಾಣ: ರಾಜ್ಯದಲ್ಲಿ ಈ ಋತುವಿನಲ್ಲಿ 206 ಕೃಷಿ ಬೆಂಕಿ ಘಟನೆಗಳು ವರದಿಯಾಗಿವೆ. ಇವುಗಳಲ್ಲಿ 89 ಕಡೆ ಬೆಳೆ ಅವಶೇಷಗಳನ್ನು ಸುಟ್ಟಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ಕ್ರಮ ಕೈಗೊಂಡಿದ್ದು, 74 ಎಫ್ಐಆರ್ಗಳನ್ನು ದಾಖಲಿಸಿದೆ….
