ಡಿಜಿಟಲ್ ಜಾಲದಲ್ಲಿ ಬಂದಿಯಾದ ಜೆನ್ ಝೀ: ಲೈಕ್ಸ್, ಫಾಲೋವರ್ಸ್ ಮತ್ತು ಅಧಿಕೃತತೆಗಾಗಿ ಹೋರಾಟ
ಡಿಜಿಟಲ್ ಜಗತ್ತು ಎಂಬುದು ಹಿಂದೆ ನಾವು ಪ್ರವೇಶಿಸುತ್ತಿದ್ದ ಒಂದು ಹೊರಗಿನ ಪ್ರಪಂಚವಾಗಿತ್ತು. ಆದರೆ ಇಂದಿನ ‘ಜೆನ್ ಝೆಡ್’ (Gen Z) ಪೀಳಿಗೆಗೆ ಅದು ತಾವೇ ಜೀವಿಸುತ್ತಿರುವ ಬದುಕಿನ ಭಾಗವಾಗಿದೆ. ಒಂದು ಫೋಟೋ, ಒಂದು ಕಮೆಂಟ್,…
